NET ಪರೀಕ್ಷೆಯಲ್ಲಿ ಅಲ್-ಇಹ್ಸಾನ್ ದಅವಾ ಕಾಲೇಜು ವಿದ್ಯಾರ್ಥಿ ತೇರ್ಗಡೆ
Update: 2024-01-19 21:16 IST
ಮಂಗಳೂರು : ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ರಿ) ಮಂಗಳೂರು ಇದರ ಅಧೀನದಲ್ಲಿರುವ ಅಲ್-ಇಹ್ಸಾನ್ ದಅವಾ ಕಾಲೇಜು ಇದರ ಪೂರ್ವ ವಿದ್ಯಾರ್ಥಿ ಮೊಹಮ್ಮದ್ ತುಫೈಲ್ ಇಹ್ಸಾನಿ ಕಕ್ಕಿಂಜೆ ಅವರು ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (NET) ತೇರ್ಗಡೆ ಹೊಂದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.