×
Ad

ಯಕ್ಷಗಾನ ಕಲಾವಿದ ಎಂಎಂಸಿ ರೈ ನಿಧನ

Update: 2023-12-16 17:36 IST

ಮಂಗಳೂರು: ಉದ್ಯಮಿ, ಯಕ್ಷಗಾನ ವೇಷಧಾರಿ ಹಾಗೂ ಅರ್ಥಧಾರಿ ಎಂ.ಎಂ.ಸಿ.ರೈ (54) ಅಸೌಖ್ಯದಿಂದ ಶನಿವಾರ ಸುರತ್ಕಲ್ ಸಮೀಪ ಕೊಡಿಕೆರೆಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.

ಕದ್ರಿಯ ಹವ್ಯಾಸಿ ಬಳಗದ ಸದಸ್ಯರಾಗಿದ್ದ ಎಂ.ಎಂ.ಸಿ ರೈ ಅವರು ಪತ್ನಿ ಹಾಗೂ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News