×
Ad

ಲಲಿತಾ ಗಟ್ಟಿ ಮೇಲ್ಮನೆ

Update: 2024-01-18 16:46 IST

ಮಂಗಳೂರು: ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ಪಿಲಾರ್ ಮೇಲ್ಮನೆ ದಿವಂಗತ ದೇವಪ್ಪ ಗಟ್ಟಿ ಅವರ ಪತ್ನಿ ಲಲಿತಾ ಗಟ್ಟಿ ಮೇಲ್ಮನೆ (77) ಜ.17 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ನಾಲ್ಕು ಪುತ್ರರು ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News