ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನೂತನ ಕಾರ್ಯಾಲಯ ಉದ್ಘಾಟನೆ
ತೊಕ್ಕೊಟ್ಟು: ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನ ನೂತನ ಕಚೇರಿಯು ತೊಕ್ಕೊಟ್ಟು ಗ್ರಾಂಡ್ ಸಿಟಿ ಕಟ್ಟಡದ ಮೇಲಂತಸ್ತಿ ನಲ್ಲಿ ಗುರುವಾರ ಉದ್ಘಾಟನೆಗೊಂಡಿತು.
ಮಾಜಿ ಮೂಡಾ ಹಾಗೂ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್ ಉದ್ಘಾಟನೆ ನೆರವೇರಿ ಸಿದರು. ಪೂಜಾ ಕಾರ್ಯವನ್ನು ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿಗಳುಬಭಾಸ್ಕರ್ ಐತಾಲ್, ಚೆಂಬು ಗುಡ್ಡೆ ಜುಮ್ಮಾ ಮಸ್ಜಿದ್ ಖತೀಬರಾದ ಉಸ್ತಾದ್ ಅಫೀಝ್ ಅಬ್ದುರಹ್ಮಾನ್ ಸಖಾಫಿ, ಸಂತ ಇಗರ್ಜಿ ಚೆಂಬುಗುಡ್ಡೆ ಚರ್ಚ್ ನ ಧರ್ಮಗುರುಗಳಾದ ಫಾದರ್ ಎಡ್ವರ್ಡ್ ಎಸ್ ಅವರು ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಅವರು ವಹಿಸಿ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಮತಾ ಗಟ್ಟಿ, ಶ್ರೀ ಪದ್ಮರಾಜ್, ಉಳ್ಳಾಲ ಬ್ಲಾಕ್ ವೀಕ್ಷಕರಾದ ಟಿ.ಕೆ ಸುಧೀರ್, ಮುಖಂಡರಾದ ಮಹಮ್ಮದ್ ಮೋನು ಚಂದ್ರಿಕಾ ರೈ,ಮುಸ್ತಫಾ ಅಬ್ದುಲ್ಲಾ, ಫಾರೂಕ್ ಉಳ್ಳಾಲ್, ಹರ್ಷರಾಜ್ ಮುದ್ಯ,
ಸುರೇಖಾ ಚಂದ್ರಹಾಸ್, ಎನ್ ಎಸ್ ಕರೀಮ್, ಸುರೇಶ್ ಭಟ್ನಗರ್, ರವಿರಾಜ್ ಶೆಟ್ಟಿ ಬೆಲ್ಮ, ದೇವಕಿ ಉಳ್ಳಾಲ್, ಪಕ್ಷದ ವಕ್ತಾರರಾದ ದಿನೇಶ್ ಕುಂಪಲ, ಅಭಿಷೇಕ್ ಉಳ್ಳಾಲ್, ಮುಸ್ತಫ ಹರೇಕಳ, ಪದ್ಮಾವತಿ ಪೂಜಾರಿ, ಪ್ರಧಾನ ಕಾರ್ಯ ದರ್ಶಿಗಳಾದ ಕೆ ಅಚ್ಚುತ್ ಕೊಣಾಜೆ, ರಶೀದ್ ಯೂಸುಫ್ ಕೋಡಿ, ಜೆಸಿಂತಾ ಮೆಂಡೋನ್ಸ, ಮನ್ಸೂರ್ ಉಳ್ಳಾಲ್, ಸತ್ತಾರ್ ತಲಪಾಡಿ, ಪ್ರಭಾವತಿ ಶೆಟ್ಟಿ ಕೋಟೆಕಾರ್, ಸೇವಾ ದಳದ ಪ್ರಮುಖರಾದ ನಾಗೇಶ್ ಶೆಟ್ಟಿ, ಬಿಎಸ್ ಹಸನಬ್ಬ, ಡೆನ್ನಿಸ್ ಡಿ ಸೋಜ, ಸುಹಾಸಿನಿ ಬಬ್ಬುಕಟ್ಟೆ,ಝಕರಿಯಾ ಮಲಾರ್, ನಗರ ಸಭೆ ಕೌನ್ಸಿಲರ್ ಗಳಾದ ವೀಣಾಶಾಂತಿ ಡಿಸೋಜ, ಸ್ವಪ್ನ ಹರೀಶ್,ಯು ಇಸ್ಮಾಯಿಲ್, ಬ್ಲಾಕ್ ಕೋಶಾಧಿಕಾರಿ ಶೌಕತ್ ಅಲಿ ಅಸೈಗೋಳಿ, ವಲಯ ಕಾಂಗ್ರೆಸ್ ಅಧ್ಯಕ್ಷರುಗಳಾದ ಯೂಸುಫ್ ಬಾವ ಬೆಲ್ಮ, ತಲಪಾಡಿ ಖಾದರ್, ಸುಕುಮಾರಗಟ್ಟಿ, ಕೋಟೆಕಾರ್, ಶ್ರೀಧರ್ ಆಳ್ವ ಸೋಮೇಶ್ವರ, ಮೊಹಮ್ಮದ್ ಬೋಳಿಯರ್, ಬಶೀರ್ ಉಂಬುದ ಹರೇಕಳ, ಬ್ಲಾಕ್ ಮುಂಚೂಣಿ ಘಟಕಗಳ ಅಧ್ಯಕ್ಷರುಗಳಾದ ಪುರುಷೋತ್ತಮ ಶೆಟ್ಟಿ, ಓಲ್ವಿನ್ ಡಿಸೋಜ, ರೂಪೇಶ್ ಭಟ್ನಗರ, ಯುವ ಕಾಂಗ್ರೆಸ್ ನ ರಶೀದ್ ಕೋಡಿ, ವಿಶಾಲ್ ಕೊಲ್ಯ, ಪ್ರೇಮ್ ನಾಥ್, ಧನಂಜಯ್, ಝಿಯಾದ್ ಮುಕ್ಕಚೇರಿ, ರಾಜಬಂಡಸಾಲೆ ಉಪಸ್ಥಿತರಿದ್ದರು.
ಬ್ಲಾಕ್ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ರವರು ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಎ.ಕೆ ಅಬ್ದುಲ್ ರಹಿಮಾನ್ ಕೋಡಿಜಾಲ್ ವಂದಿಸಿದರು.