×
Ad

ಉಪ್ಪಿನಂಗಡಿ: ತಂಡದಿಂದ ವೃದ್ಧಗೆ ಹಲ್ಲೆ, ಕೊಲೆ ಬೆದರಿಕೆ

Update: 2024-05-27 22:04 IST

ಉಪ್ಪಿನಂಗಡಿ: ತಂಡವೊಂದು ವೃದ್ಧರೋರ್ವರಿಗೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಘಟನೆ ನೆಲ್ಯಾಡಿಯ ಬಾರೊಂದರಲ್ಲಿ ನಡೆದಿದೆ.

ನೆಲ್ಯಾಡಿಯ ಜೋಳಿ ಜೋಸೆಫ್ ಹಲ್ಲೆಗೊಳಗಾದ ವೃದ್ಧ. ಇವರು ಮೇ 26ರಂದು ಮಧ್ಯಾಹ್ನ ಬಾರ್‌ಗೆ ತೆರಳಿದ್ದು, ಈ ಸಂದರ್ಭ ಆರೋಪಿಗಳಾದ ಕುಲದೀಪ್, ಬಿಪಿನ್ ಹಾಗೂ ಅಜೇಯ ಎಂಬವರು ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News