×
Ad

ಬೋಜರಾಜ್ ಇನೋಳಿಗೆ ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ

Update: 2025-01-06 21:47 IST

ಮಂಗಳೂರು: ಉಳ್ಳಾಲ ತಾಲೂಕಿನ ಪಾವೂರು ಗ್ರಾಮದ ಇನೋಳಿ ಮಜಿಕಟ್ಟೆ ನಿವಾಸಿ ಬೋಜರಾಹ್ ಸಲ್ಲಿಸಿದ ವೈಜ್ಞಾನಿಕ ಸಂಶೋಧನಾ ಮಹಾಪ್ರಬಂದಕ್ಕೆ ಬೆಂಗಳೂರು ನಗರ ವಿಶ್ವವಿದ್ಯಾಲಯವು ಪಿಎಚ್‌ಡಿ (ಡಾಕ್ಟರೇಟ್) ಪದವಿ ನೀಡಿ ಗೌರವಿಸಿದೆ.

ಬೆಂಗಳೂರಿನ ಸಂತ ಜೋಸೆಫ್ ಕಾಲೇಜಿನ ರಾಸಾಯನಶಾಶ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಮೈಕಲ್‌ರಾಜಮಕಿ ಅವರ ಮಾರ್ಗದರ್ಶನದಲ್ಲಿ ಎ ಸ್ಟಡಿ ಆನ್ ಆ್ಯನಿಯೊನಿಕ್ ಕ್ಲೋಸ್, ಮೆಗ್ನೀಸಿಯಂ, ಅಲ್ಯುಮೀನಿಯಂ ಲೇಯರ್ಡ್ ಡಬಲ್ ಹೈಡ್ರಾಕ್ಸೈಡ್ ಆ್ಯಂಡ್ ನಿಕ್ಕಲ್ ಝಿಂಕ್ ಹೈಡ್ರಾಕ್ಸಿ ಸಾಲ್ಟ್ ಎಂಬ ಸಂಶೋಧನಾ ಮಹಾಪ್ರಬಂದಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News