×
Ad

ಡಿಎಂಐಟಿ ಪರೀಕ್ಷೆ: ಮನ್‌ಶರ್ ಕಾಲೇಜಿನ ವಿದ್ಯಾರ್ಥಿನಿ ಮರಿಯಮ್ ಬೀವಿ ರಾಜ್ಯಕ್ಕೆ ಪ್ರಥಮ

Update: 2025-03-21 18:14 IST

ಮರಿಯಮ್ ಬೀವಿ

ಮಂಗಳೂರು: ಕರ್ನಾಟಕ ರಾಜ್ಯ ಪ್ಯಾರ ಮೆಡಿಕಲ್ ಬೋರ್ಡ್ ಅಧೀನದಲ್ಲಿರುವ ಡಿಎಂಐಟಿ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಮನ್‌ಶರ್ ಪ್ಯಾರ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಮರಿಯಮ್ ಬೀವಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾರೆ.

ಈಕೆ ಪೂಂಜಾಲಕಟ್ಟೆಯ ಅಬ್ದುಲ್ ಸಲಾಮ್ ತಂಙಳ್ ಮತ್ತು ಉಳ್ಳಾಲ ಶಮೀಮತ್ ಬೀವಿ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News