×
Ad

ಸಮಾಲೋಚಕ, ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನ

Update: 2025-06-05 20:44 IST

ಮಂಗಳೂರು, ಜೂ.5: ಪ್ರಜ್ಞಾ ಇಂಟೀಗೇಟೆಡ್ ರೀಹ್ಯಾಬಿಲಿಟೇಷನ್ ಸೆಂಟರ್ ಫಾರ್ ಎಡಿಕ್ಟ್ಸ್ನ್‌ಲ್ಲಿ ತೆರವಾಗಿರುವ ಸಮಾಲೋಚಕರು ಎಂಎಸ್‌ಡಬ್ಲ್ಯು (ಮೆಡಿಕಲ್ ಆ್ಯಂಡ್ ಸೈಕ್ಯಾಟ್ರಿಕ್) ಹುದ್ದೆ ಮತ್ತು ಲೆಕ್ಕಿಗರು ಹುದ್ದೆಗೆ ಬಿಕಾಂ ವಿದ್ಯಾರ್ಹತೆ ಹೊಂದಿರುವ 18ರಿಂದ 45 ವರ್ಷ ಪ್ರಾಯದ, ಕನಿಷ್ಟ 2 ವರ್ಷ ಅನುಭವವುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜೂನ್ 18 ಕೊನೆಯ ದಿನವಾಗಿದೆ. ಮಾಹಿತಿಗೆ ಕಂಕನಾಡಿ-ಫಳ್ನೀರ್ ರೋಡ್‌ನಲ್ಲಿರುವ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ (ದೂ.ನಂ: 0824-2432682/0820-2010136, 8453937949, ಇಮೇಲ್: prajnacounsel@ yahoo.com ಸಂಪರ್ಕಿಸಬಹುದು ಎಂದು ನಿರ್ದೇಶಕಿ ಪ್ರೊ.ಹಿಲ್ಡಾ ರಾಯಪ್ಪನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News