×
Ad

ತೀವ್ರ ಮಳೆ | ಜೋಕಟ್ಟೆ - ಪಡೀಲು ರೈಲು ಹಳಿ ಮಾರ್ಗದಲ್ಲಿ ಭೂ ಕುಸಿತ

Update: 2025-06-14 22:59 IST

ಮಂಗಳೂರು: ನಗರ ಹೊರವಲಯದ ಪಡೀಲ್ ಮತ್ತು ಜೋಕಟ್ಟೆ ನಡುವಿನ ರೈಲು ಹಳಿ ಮಾರ್ಗದಲ್ಲಿ ಶನಿವಾರ ಸಂಜೆ ಸುಮಾರು 5 ಗಂಟೆಗೆ ಭೂಕುಸಿತ ಸಂಭವಿಸಿದ್ದು, ಸುಮಾರು ಒಂದು ತಾಸಿನ ಬಳಿಕ ಒಂದು ರೈಲು ಮಾರ್ಗ ಗಂಟೆಗೆ 50 ಕಿ.ಮೀ. ವೇಗದಲ್ಲಿ ಪೂರ್ಣ ರೂಪದಲ್ಲಿ ಕಾರ್ಯಾಚರಿಸಲು ಆರಂಭಿಸಿದೆ.

ಭೂ ಕುಸಿತ ಸಂಭವಿಸಿದ ಬಳಿಕ ರಾತ್ರಿ ತನಕ ಈ ಮಾರ್ಗದಲ್ಲಿ ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಸಂಚರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News