×
Ad

ಆ.26ರವರೆಗೆ ಸಿಟಿ ಗೋಲ್ಡ್‌ನಲ್ಲಿ ಸಫರ್ ಮೆಹಫಿಲ್ ಕಾರ್ಯಕ್ರಮ

Update: 2025-07-30 20:57 IST

ಮಂಗಳೂರು, ಜು.30: ನಗರದ ಕಂಕನಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಚಿನ್ನಾಭರಣ ಮಳಿಗೆ ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಸಫರ್ ಮೆಹಫಿಲ್ ಕಾರ್ಯಕ್ರಮವು ಬುಧವಾರದಿಂದ ಆರಂಭಗೊಂಡಿದೆ. ಆಗಸ್ಟ್ 26ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಪ್ರಯುಕ್ತ ನುರಿತ ಸಿಬ್ಬಂದಿಗಳಿಂದ ಪುಟಾಣಿಗಳ ಕಿವಿ ಚುಚ್ಚುವಿಕೆ ಉಚಿತವಾಗಿ ಮಾಡಲಾಗುವುದು. ಗ್ರಾಹಕರು ಅಪೇಕ್ಷಿಸಿದರೆ ಕಿವಿ ಚುಚ್ಚುವಿಕೆಯ ವಿಡಿಯೋಗ್ರಫಿ ಮಾಡಿ ಕೊಡಲಾಗು ವುದು. ಈ ಕಾರ್ಯಕ್ರಮದ ಪ್ರಯುಕ್ತ ಮಕ್ಕಳ ವಿಶೇಷ ಹಾಗು ಆಕರ್ಷಕ ವಿನ್ಯಾಸಭರಿತ ಚಿನ್ನ ಮತ್ತು ವಜ್ರದ ಸಂಗ್ರಹಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿದೆ. ವಜ್ರದ ಕಿವಿಯೋಲೆಗಳ ಅಪಾರ ಸಂಗ್ರಹಗಳೂ ಇದೆ ಎಂದು ಸಿಟಿ ಗೋಲ್ಡ್ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News