×
Ad

ಎಸೆಸೆಲ್ಸಿ ಪರೀಕ್ಷೆ : ಆಯಿಷಾ ಸಮ್ರಾಹ್‌ಗೆ ಶೇ.91.87 ಅಂಕ

Update: 2025-05-10 12:27 IST

ಮಂಗಳೂರು : 2024-25 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಾಟಿಪಳ್ಳದ ನೂರುಲ್ ಹುದಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಆಯಿಷಾ ಸಮ್ರಾಹ್ 574 (ಶೇ. 91.87) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಇವರು ಕಾಟಿಪಳ್ಳದ ಪಿ.ಎ.ಮುಹಮ್ಮದ್ ಶರೀಫ್ ಹಾಗೂ ಆಬಿದಾ ದಂಪತಿಯ ಪುತ್ರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News