×
Ad

ಉಳ್ಳಾಲ: ದರ್ಗಾ ಕ್ಯಾಂಪಸ್ ಗೆ ಅನುದಾನ ಬಿಡುಗಡೆಗೆ ಸ್ಪೀಕರ್ ಯುಟಿ ಖಾದರ್ ಗೆ ಮನವಿ

Update: 2025-11-27 14:15 IST

ಉಳ್ಳಾಲ: ಸಯ್ಯಿದ್ ಮದನಿ ದರ್ಗಾ ಕ್ಯಾಂಪಸ್ ಗೆ ನೂತನವಾಗಿ ನಿರ್ಮಿಸಲಿರುವ ಆವರಣ ಗೋಡೆಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಸಭಾಪತಿ ಯು. ಟಿ. ಖಾದರ್ ರವರಿಗೆ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅವರು ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಕೋಶಾಧಿಕಾರಿ ನಾಝಿಂ ಮುಕಚ್ಚೇರಿ ಸಮಿತಿ ಸದಸ್ಯ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News