ಉಳ್ಳಾಲ | ಅಲ್ ಕರೀಂ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ತ್ವಾಹ ಆಯ್ಕೆ
Update: 2025-11-12 07:40 IST
ಉಳ್ಳಾಲ:ಅಲ್ ಕರೀಂ ಜುಮ್ಮಾ ಮಸೀದಿ ಹಳೆಕೋಟೆ ಉಳ್ಳಾಲ ಇದರ ನೂತನ ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ತ್ವಾಹ ಸರ್ವಾನುಮತ ದಿಂದ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಝೈನುದ್ದೀನ್ ಹಾಜಿ, ಕಾರ್ಯದರ್ಶಿಯಾಗಿ ಇಬ್ರಾಹಿಂ ಎಂ.ಎಚ್., ಜತೆ ಕಾರ್ಯದರ್ಶಿಯಾಗಿ ಅಲ್ತಾಫ್ ಯು.ಎಚ್., ಕೋಶಾಧಿಕಾರಿಯಾಗಿ ಜಮಾಲ್, ಸಮಿತಿ ಸದಸ್ಯರಾಗಿ ಅಶ್ರಫ್ ರೈಟ್ ವೇ., ಫಾರೂಕ್ ಯು.ಎಚ್, ಅಬ್ದುಲ್ ಸಮೀರ್, ಅಬ್ದುಲ್ ರವೂಫ್, ಯೂಸುಫ್ ಮಿನಾರ್, ಹಮೀದ್ ,ಇಲ್ಯಾಸ್ ಹಾಜಬ್ಬ, ಮುಹಮ್ಮದ್, ಅಶ್ರತ್ ಇಂಜಿನಿಯರ್, ಹಮೀದ್ ಕಣ್ಣೂರು, ಶರೀಫ್ ಎಮ್. ಹೆಚ್., ಅಶ್ರಫ್ ಮುಳ್ಳಿಗುಡ್ಡೆ ಆಯ್ಕೆಯಾಗಿದ್ದಾರೆ.