×
Ad

ಕೂಡಲೇ ಕದನ ವಿರಾಮ ಘೋಷಿಸಿ: ಸಾಕ್ಷ್ಯಚಿತ್ರ ನಿರ್ದೇಶಕ ಆನಂದ್ ಪಟವರ್ಧನ್

Update: 2023-11-19 22:02 IST

ಆನಂದ್ ಪಟವರ್ಧನ್ | Photo: thewire.in

ಹೊಸದಿಲ್ಲಿ: ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಕೂಡಲೇ ಕದನ ವಿರಾಮ ಘೋಷಿಸುವಂತೆ ಭಾರತೀಯ ಸಾಕ್ಷ್ಯಚಿತ್ರ ನಿರ್ದೇಶಕ ಆನಂದ್ ಪಟವರ್ಧನ್ ಕರೆ ನೀಡಿದ್ದಾರೆ. 
ಇಂಟರ್ನ್ಯಾಷನಲ್ ಡಾಕ್ಯುಮೆಂಟರಿ ಫೆಸ್ಟಿವಲ್ ಆ್ಯಮ್ಸ್ಟೆರ್ಡಾಮ್ (ಐಡಿಎಫ್ಐ)ನಲ್ಲಿ ಅತ್ಯುತ್ತಮ ಸಂಕಲನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. 
ಪಟವರ್ಧನ್ ಅವರು ‘ವಸುದೈವ ಕುಟುಂಬಕಂ’ ಸಾಕ್ಷ್ಯಚಿತ್ರಕ್ಕೆ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. 
Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News