×
Ad

ಸೌದಿ ಸಂಶೋಧಕಿಯ ವೈದ್ಯಕೀಯ ಸಲಕರಣೆ

Update: 2016-02-03 23:53 IST

ಜಿದ್ದಾ, ಫೆ.3: ಸೌದಿಯ ರಸಾಯನ ಶಾಸ್ತ್ರಜ್ಞೆಯೊಬ್ಬರು ಮಾನವನ ದೇಹದಲ್ಲಿ ಊತವಿರುವ ಜಾಗಕ್ಕೆ ಔಷಧಿಯನ್ನು ಕೊಂಡೊಯ್ಯುವ ನೂತನ ಸಲಕರಣೆಯನ್ನು ಕಂಡು ಹಿಡಿದಿದ್ದಾರೆ. 39ರ ಹರೆಯದ ಘಾದಾ ಮುತ್ಲಾಕ್ ಅಲ್‌ಮುತೈರಿ ಎಂಬವರು ಹೊಸ ಸಲಕರಣೆಯನ್ನು ಕಂಡು ಹಿಡಿಯುವ ಮೂಲಕ ಭಾರೀ ಯಶಸ್ಸು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News