ಆಕಾಶದಲ್ಲಿ ವಿಮಾನಗಳ ಢಿಕ್ಕಿ; ಸಾಗರಕ್ಕೆ ಪತನ
Update: 2016-02-06 23:53 IST
ಲಾಸ್ ಏಂಜಲಿಸ್, ಫೆ. 6: ಲಾಸ್ ಏಂಜಲಿಸ್ ಕರಾವಳಿಯಲ್ಲಿ ಶುಕ್ರವಾರ ಎರಡು ಸಣ್ಣ ವಿಮಾನಗಳು ಆಕಾಶದಲ್ಲಿ ಪರಸ್ಪರ ಢಿಕ್ಕಿಯಾಗಿ ಸಾಗರಕ್ಕೆ ಬಿದ್ದವು. ಈ ಘಟನೆಯಲ್ಲಿ ಯಾರಾದರೂ ಬದುಕುಳಿದ ಬಗ್ಗೆ ತಕ್ಷಣಕ್ಕೆ ಮಾಹಿತಿಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.