×
Ad

ಪ್ರೊ ಕಬಡ್ಡಿ ಲೀಗ್: ಜೈಪುರ, ಪುಣೇರಿ ಜಯಭೇರಿ

Update: 2016-02-20 23:56 IST

ಜೈಪುರ, ಫೆ.20: ಪ್ರೊ ಕಬಡ್ಡಿ ಲೀಗ್‌ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ಹಾಗೂ ಪುಣೇರಿ ಪಲ್ಟನ್ ತಂಡಗಳು ಗೆಲುವು ದಾಖಲಿಸಿವೆ.

ಶನಿವಾರ ಇಲ್ಲಿ ನಡೆದ 36ನೆ ಪಂದ್ಯದಲ್ಲಿ ಜೈಪುರ ತಂಡ ಬೆಂಗಳೂರು ಬುಲ್ಸ್ ತಂಡವನ್ನು 9 ಅಂಕಗಳ ಅಂತರದಿಂದ ಮಣಿಸಿತು. ಬೆಂಗಳೂರು 10ನೆ ಪಂದ್ಯದಲ್ಲಿ 8ನೆ ಸೋಲು ಅನುಭವಿಸುವುದರೊಂದಿಗೆ ಅಂಕಪಟ್ಟಿಯಲ್ಲಿ 7ನೆ ಸ್ಥಾನದಲ್ಲಿದೆ.

ಲೀಗ್‌ನ 37ನೆ ಪಂದ್ಯದಲ್ಲಿ ಪುಣೇರಿ ತಂಡ ದಿಲ್ಲಿ ದಬಾಂಗ್ ತಂಡವನ್ನು 10 ಅಂಕಗಳ ಅಂತರದಿಂದ ಮಣಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News