×
Ad

‘ರಕ್ಷಣಾ ಇಲಾಖೆಯ ಸಾವಿರಾರು ಎಕರೆ ಭೂಮಿ ಅತಿಕ್ರಮಣ’

Update: 2016-02-26 23:55 IST

ಹೊಸದಿಲ್ಲಿ,ಫೆ.26: ದೇಶಾದ್ಯಂತ ರಕ್ಷಣಾ ಇಲಾಖೆಗೆ ಸೇರಿದ 10,125.63 ಎಕರೆ ಭೂಮಿಯು ಅತಿಕ್ರಮಣಗೊಂಡಿದೆ ಎಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು ಶುಕ್ರವಾರ ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು. ಗರಿಷ್ಠ ಪ್ರಮಾಣದಲ್ಲಿ ಉತ್ತರ ಪ್ರದೇಶದಲ್ಲಿ(2,882.89 ಎ.) ಭೂಮಿ ಅತಿಕ್ರಮಣವಾಗಿದ್ದು, ನಂತರದ ಸ್ಥಾನಗಳಲ್ಲಿ ಮ.ಪ್ರ.(1,515.82 ಎ.) ಮತ್ತು ಮಹಾರಾಷ್ಟ್ರ(1,009.85 ಎ.) ಭೂಮಿ ಅತಿಕ್ರಮಣವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News