×
Ad

ನನಗೆ ಯಾರಿಂದಲೂ ರಾಷ್ಟ್ರೀಯತೆಯ ಪಾಠ ಬೇಕಾಗಿಲ್ಲ

Update: 2016-03-20 18:06 IST

ಹೊಸದಿಲ್ಲಿ , ಮಾ. 20 : " ನಾವು ಅತ್ಯಂತ ವಿಚಿತ್ರ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ಕಳೆದ ಕೆಲವು ವಾರಗಳಲ್ಲಿ ಕೆಲವರು ಘೋಷಣೆಗಳನ್ನು ಕೂಗಿದರು ಎಂದು ನಾವು ಅವರನ್ನು ಶಿಕಿಸಿದ್ದೇವೆ. ಆದರೆ ಈಗ ಕೆಲವು ವಾರಗಳಿಂದ ಕೆಲವರನ್ನು ಅವರು ಘೋಷಣೆ ಕೂಗುತ್ತಿಲ್ಲ ಎಂಬ ಕಾರಣಕ್ಕೆ ಶಿಕ್ಷಿಸುತ್ತಿದ್ದೇವೆ  " ಎಂದು ವ್ಯಂಗ್ಯ ಮಾಡಿರುವ ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಅವರು " ನನಗೆ ಯಾರಿಂದಲೂ ರಾಷ್ಟ್ರೀಯತೆಯ ಪಾಠ ಬೇಕಾಗಿಲ್ಲ " ಎಂದು ಸಂಘ ಪರಿವಾರಕ್ಕೆ ಚಾಟಿ ಬೀಸಿದ್ದಾರೆ. 

ರಾಜಧಾನಿ ದೆಹಲಿಯಲ್ಲಿ ಉಪನ್ಯಾಸವೊಂದನ್ನು ನೀಡಿದ ಅವರು ಬಡವರನ್ನು ಮೂಲೆಗುಂಪು ಮಾಡುತ್ತಿರುವ ಧಾರ್ಮಿಕ ಹಾಗು ಮಾರುಕಟ್ಟೆ ಮೂಲಭೂತವಾದವನ್ನು ಬಲವಾಗಿ ಖಂಡಿಸಿದರು. 

ಬೇರೆ ಬೇರೆ ವಿಷಯಗಳಲ್ಲಿ ಈ ಸಂದರ್ಭದಲ್ಲಿ ಅವರು ಮಾತನಾಡಿದ ವೀದಿಯೋಗಳು ಇಲ್ಲಿವೆ :

ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ದಾಳಿಯ ಬಗ್ಗೆ :

Full View

ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆಯ ಬಗ್ಗೆ :

Full View

" ಭಾರತ್ ಮಾತಾಕಿ ಜೈ " ಬಗ್ಗೆ :

Full View

ಮಾಧ್ಯಮಗಳ ಪಾತ್ರದ ಬಗ್ಗೆ : 

Full View

ಗೋ ರಾಜಕೀಯದ ಬಗ್ಗೆ : 

Full View

ವಿ ಡಿ ಸಾವರ್ಕರ್ ಬಗ್ಗೆ :

Full View

coutesy : catchnews.com 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News