×
Ad

ಬ್ರಸೆಲ್ಸ್: ಹೊಸದಾಗಿ ಉಗ್ರ ನಿಗ್ರಹ ದಾಳಿ

Update: 2016-03-31 23:55 IST

ಬ್ರಸೆಲ್ಸ್, ಮಾ. 31: ಫ್ರಾನ್ಸ್‌ನ ವಿಫಲ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಬೆಲ್ಜಿಯಂ ಪೊಲೀಸರು ಗುರುವಾರ ಹೊಸದಾಗಿ ದಾಳಿ ನಡೆಸಿದ್ದಾರೆ.
‘‘(ರೇಡ) ಕ್ರಿಕೆಟ್ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಯುತ್ತಿದೆ. ದಾಳಿಯು ಕೋಟ್ರಾಯ್ ಪಟ್ಟಣದ ಮಾರ್ಕೆ ಎಂಬ ಸ್ಥಳದಲ್ಲಿ ಚಾಲ್ತಿಯಲ್ಲಿದೆ’’ ಎಂದು ಫೆಡರಲ್ ಪ್ರಾಸಿಕ್ಯೂಟರ್ ಕಚೇರಿಯ ವಕ್ತಾರರೊಬ್ಬರು ತಿಳಿಸಿದರು.
ನಿಬಿಡ ರಸ್ತೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು ಮತ್ತು ಸೈನಿಕರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News