×
Ad

ಇಂಗ್ಲೆಂಡ್ ವಿರುದ್ಧ ವಿಂಡೀಸ್‌ನ ಗೆಲುವಿಗೆ 156 ರನ್‌ಗಳ ಸವಾಲು

Update: 2016-04-03 20:39 IST

ಕೋಲ್ಕತಾ, ಎ.3: ಟ್ವೆಂಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಆಸ್ಟ್ರೇಲಿಯ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ  155 ರನ್ ಗಳಿಸಿದೆ.
ರೂಟ್ 54 ರನ್, ಬಟ್ಲರ್ 36, ಸೋಕ್ಸ್ 13 ರನ್ ಮತ್ತು ವಿಲಿ 21 ರನ್ ಗಳಿಸಿ ತಂಡದ ಸ್ಕೋರ್150 ರ ಗಡಿ ದಾಟಿಸಲು ನೆರವಾದರು.
ಟಾಸ್ ಜಯಿಸಿದ ವೆಸ್ಟ್‌ಇಂಡೀಸ್ ಫೀಲ್ಡಿಂಗ್ ಆಯ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News