ಅಖಿಲ ಭಾರತ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗುವವರು ಹಾಫ್ ಸ್ಲೀವ್ ಉಡುಗೆ ಧರಿಸಬೇಕೆಂಬ ಹೊಸ ಡ್ರೆಸ್ ಕೋಡ್ ನಿಯಮದ ವಿರುದ್ಧ ಕ್ಯಾಂಪಸ್ ಫ್ರಂಟ್ ನೇತೃತ್ವದಲ್ಲಿ ತಿರುವನಂತಪುರಮ್ ನ 'ಸಿ ಬಿ ಎಸ್ ಇ' ಕಚೇರಿ ಎದುರು ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಎಳೆದೊಯ್ದರು. UNI PHOTO