×
Ad

ಮಾನವಹಕ್ಕು ಉಲ್ಲಂಘನೆ ಕೇಸು ಗೆದ್ದ ಸಾಮೂಹಿಕ ಹತ್ಯಾಕಾಂಡ ಅಪರಾಧಿ ಬ್ರೀವಿಕ್!

Update: 2016-04-20 23:54 IST

ಓಸ್ಲೊ, ಎ. 20: ನಾರ್ವೆಯ ಸಾಮೂಹಿಕ ಹತ್ಯಾಕಾಂಡದ ರೂವಾರಿ ಆ್ಯಂಡರ್ಸ್‌ ಬ್ರೇವಿಕ್ ನಾರ್ವೆ ಸರಕಾರದ ವಿರುದ್ಧ ಹೂಡಿದ್ದ ಮಾನವಹಕ್ಕು ಉಲ್ಲಂಘನೆ ಪ್ರಕರಣದಲ್ಲಿ ಆಂಶಿಕವಾಗಿ ಗೆಲುವು ಸಾಧಿಸಿದ್ದಾನೆ.
ತನ್ನನ್ನು ನಡೆಸಿಕೊಂಡ ರೀತಿ ‘‘ಅಮಾನವೀಯ ಅಥವಾ ಘನತೆ ತಗ್ಗಿಸುವ ನಡವಳಿಕೆ ಅಥವಾ ಶಿಕ್ಷೆಯಾಗಿದೆ’’ ಎಂಬ ಬ್ರೇವಿಕ್‌ನ ವಾದವನ್ನು ನ್ಯಾಯಾಲಯ ಮಾನ್ಯಮಾಡಿತು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News