×
Ad

ನೀಸ್ ದಾಳಿಕೋರ 2 ದಿನ ಟ್ರಕ್‌ನೊಂದಿಗೆ ಅಲ್ಲಿಗೆ ಹೋಗಿದ್ದನೆ?

Update: 2016-07-17 23:46 IST

ನೀಸ್, ಜು. 17: ಫ್ರಾನ್ಸ್‌ನ ನೀಸ್ ನಗರದಲ್ಲಿ ನಡೆಯುತ್ತಿದ್ದ ಉತ್ಸವದಲ್ಲಿ ಭಾಗವಹಿಸಿದ್ದ ಜನರ ಮೇಲೆ ದಾಳಿ ನಡೆಸಿದ ಆಕ್ರಮಣಕಾರನು ಅದಕ್ಕೂ ಮೊದಲು ಎರಡು ದಿನಗಳಲ್ಲಿ ಆ ಸ್ಥಳಕ್ಕೆ ಭೇಟಿ ನೀಡಿದ್ದನು ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ಗುರುವಾರ ರಾತ್ರಿ ಉತ್ಸವದಲ್ಲಿ ಭಾಗವಹಿಸಿದ ಜನರ ಮೇಲೆ ಟ್ರಕ್ ಹರಿಸಿದ ಟ್ಯುನೀಶಿಯದ ದಾಳಿಕೋರ ಮುಹಮ್ಮದ್ ಲಹೌಯೀಝ್ ಬೌಹ್ಲಲ್ 84 ಮಂದಿಯನ್ನು ಕೊಂದಿದ್ದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News