ಬರಾಕ್ ಒಬಮಾರ ನೀವು ನೋಡಲೇಬೇಕಾದ ಅಪರೂಪದ ಚಿತ್ರಗಳು

Update: 2016-10-15 10:12 GMT

ಪೀಟ್ ಸೌಜಾ ಕಳೆದ ಎಂಟು ವರ್ಷಗಳಿಂದಲೂ ಅಮೆರಿಕದ ಅಧ್ಯಕ್ಷರ ನಿವಾಸ ‘ಶ್ವೇತ ಭವನ’ದಲ್ಲಿ ಅಧಿಕೃತ ಫೋಟೊಗ್ರಾಫರ್ ಆಗಿದ್ದಾರೆ. ಅಧ್ಯಕ್ಷ ಬರಾಕ್ ಒಬಾಮಾರ ಎರಡು ಅಧಿಕಾರಾವಧಿಗಳಲ್ಲಿ ತಾನು ಅವರ ಸುಮಾರು 20 ಲಕ್ಷ ಚಿತ್ರಗಳನ್ನು ತೆಗೆದಿರುವುದಾಗಿ ಅವರು ಅಂದಾಜಿಸಿದ್ದಾರೆ.

ಶ್ವೇತ ಭವನದ ಅಧಿಕೃತ ಫ್ಲಿಕರ್ ಅಕೌಂಟ್‌ನಲ್ಲಿ ಇಂತಹ 6,600ಕ್ಕೂ ಅಧಿಕ ಚಿತ್ರಗಳನ್ನು ಕಾಣಬಹುದು. ಕಳೆದ ಎಂಟು ವರ್ಷಗಳಲ್ಲಿ ಸೌಜಾ ಅವರು ಒಬಾಮಾರ ಕೆಲವು ನಂಬಲಸಾಧ್ಯ,ಹೃದಯಸ್ಪರ್ಶಿ ಮತ್ತು ನೋವನ್ನು ವ್ಯಕ್ತಪಡಿಸುವ ಕೆಲವು ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಸೌಜಾ ವೈಯಕ್ತಿಕವಾಗಿ ತುಂಬ ಮೆಚ್ಚಿಕೊಂಡಿರುವ ಚಿತ್ರಗಳೆಂಬ ಅಡಿಬರೆಹದೊಂದಿಗೆ 16 ಚಿತ್ರಗಳ ಗುಚ್ಛವೊಂದು ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆದರೆ ಈ ಅಡಿಬರಹವನ್ನು ಸೌಜಾ ನಿರಾಕರಿಸಿದ್ದಾರಾದರೂ ಚಿತ್ರಗಳು ಮಾತ್ರ ನಿಜಕ್ಕೂ ಮುದ ನೀಡುತ್ತಿವೆ.

2009ರಿಂದ ಸೌಜಾ ‘ಇಯರ್ ಇನ್ ಫೋಟೋಸ್’ ಎಂಬ ವಾರ್ಷಿಕ ಆಲ್ಬಮ್‌ನ್ನು ಹೊರತರುತ್ತಿದ್ದಾರೆ. ಇದು ಹಿಂದಿನ 12 ತಿಂಗಳುಗಳಲ್ಲಿನ 75-100ರಷ್ಟು ಅವರ ನೆಚ್ಚಿನ ಚಿತ್ರಗಳಾಗಿವೆ. ಈ ಪೈಕಿ ಆಯ್ದ 55 ಚಿತ್ರಗಳನ್ನು ನಿಮ್ಮ ಮುಂದಿರಿಸಿದ್ದೇವೆ,ನೋಡಿಕೊಳ್ಳಿ.

1.

2.

3.

4.

5.

6.

7.

8.

9.

10.

11.

12.

13.

14.

15.

16.

17.

18.

19.

20.

21.

22.

23.

24.

25.

26.

27.

28.

29.

30.

31.

32.

33.

34.

35.

36.

37.

38.

39.

40.

41.

42.

43.

44.

45.

46.

47.

48.

49.

50.

51.

52.

53.

54.

55.

ಕೃಪೆ:twistedsifter.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News