×
Ad

ಜಯಲಲಿತಾ ಚೇತರಿಕೆ: ಎಐಎಡಿಎಂಕೆ

Update: 2016-10-31 23:57 IST

  ಚೆನ್ನೈ, ಅ.31: ಅನಾರೋಗ್ಯದ ಕಾರಣ ಸೆ.22ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಚೇತರಿಸಿಕೊಳ್ಳುತ್ತಿದ್ದು ಶೀಘ್ರದಲ್ಲೇ ತನ್ನ ‘ಜನತೆಯ ಕಾರ್ಯ’ ಮುಂದುವರಿಸಲಿದ್ದಾರೆ ಎಂದು ಎಐಎಡಿಎಂಕೆ ವಕ್ತಾರೆ ಸಿ.ಆರ್.ಸರಸ್ವತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News