×
Ad

ನ.18ರ ವರೆಗೆ ಟೋಲ್ ಸಂಗ್ರಹವಿಲ್ಲ: ಗಡ್ಕರಿ

Update: 2016-11-14 20:06 IST

ಹೊಸದಿಲ್ಲಿ, ನ.14: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ವಾಹನ ಸಂಚಾರವನ್ನು ಖಚಿತಪಡಿಸಲು ಎಲ್ಲ ಟೊಲ್ ಪ್ಲಾಝಾಗಳಲ್ಲಿ ಶುಲ್ಕ ಸಂಗ್ರಹ ಅಮಾನತನ್ನು ನ.18ರ ವರೆಗೆ ವಿಸ್ತರಿಸಲು ಸರಕಾರ ನಿರ್ಧರಿಸಿದೆಯೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೋಮವಾರ ಘೋಷಿಸಿದ್ದಾರೆ.

ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನ.18ರ ಮಧ್ಯರಾತ್ರಿಯ ವರೆಗೆ ಟೋಲ್ ಸಂಗ್ರಹಿಸಲಾಗುವುದಿಲ್ಲವೆಂದು ಹೆದ್ದಾರಿ, ರಸ್ತೆಸಾರಿಗೆ ಮತ್ತು ನೌಕೋದ್ಯಮ ಸಚಿವ ಗಡ್ಕರಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News