ಆರನೆ ಬಾರಿ ಅಣ್ವಸ್ತ್ರ ಪರೀಕ್ಷೆಗೆ ಉ. ಕೊರಿಯಾ ಸಜ್ಜು
Update: 2017-05-01 22:35 IST
ಸಿಯೋಲ್, ಮೇ 1:ಹಲವು ದೇಶಗಳ ವಿರೋಧದ ನಡುವೆಯೂ ದಕ್ಷಿಣ ಕೊರಿಯಾ ಆರನೆ ಬಾರಿ ಅಣ್ವಸ್ತ್ರ ಪರೀಕ್ಷೆಗೆ ತಯಾರಿರುವುದಾಗಿ ಹೇಳಿದೆ.
ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾದ ನಾಯಕ ಕಿಮ್ ಜಾಂಗ್ ಯುನ್ ಅವರು" ದಕ್ಷಿಣ ಕೊರಿಯಾ ಮತ್ತೊಮ್ಮೆ ಅಣು ಪರೀಕ್ಷೆಗೆ ಸಿದ್ಧವಿದ್ದು, ಯಾವುದೇ ಸಮಯದಲ್ಲಾದರೂ ಪರೀಕ್ಷೆ ನಡೆಯಬಹುದು” ಎಂದು ಹೇಳಿದ್ದಾರೆ.
ಕೊರಿಯಾ ಕಳೆದ 11 ವರ್ಷಗಳ ಅವಧಿಯಲ್ಲಿ ಐದು ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿದೆ.