×
Ad

‘ಅಪಾಯಕಾರಿ ಕೊಳವೆಬಾವಿ, ಕಲ್ಲುಕೋರೆ ಇದ್ದರೆ ಕಂಟ್ರೋಲ್ ರೂಮ್‌ಗೆ ದೂರು ನೀಡಿ’

Update: 2017-05-13 23:52 IST

ಉಡುಪಿ, ಮೇ 13: ಉಡುಪಿ ಜಿಲ್ಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಅಪಾಯಕಾರಿಯಾಗಿರುವ ತೆರೆದ ಬಾವಿ, ಕೊಳವೆಬಾವಿ ಹಾಗೂ ಅನಧಿಕೃತ ಅಥವಾ ಕಾನೂನು ಬಾಹಿರವಾಗಿ ನಡೆಸುತ್ತಿರುವ ಕಲ್ಲುಕೋರೆಗಳು, ಕಲ್ಲುಗಣಿಗಳಿದ್ದಲ್ಲಿ ಅಥವಾ ಅವುಗಳಿಂದ ಸಮಸ್ಯೆಗಳಾದಲ್ಲಿ ಸಾರ್ವಜನಿಕರು ಉಡುಪಿ ಜಿಲ್ಲಾಡಳಿತದ ಗಮನಕ್ಕೆ ತರಲು ಕಂಟ್ರೋಲ್ ರೂಮ್‌ನ ದೂ.ಸಂ.:0820-2574802 ಅಥವಾ 1077ನ್ನು, ಪೇಸ್‌ಬುಕ್ ಅಕೌಂಟ್: https://www.facebook.com/dcudupi/ ಅಥವಾ ಟ್ವಿಟರ್ ವಿಳಾಸ @dcudupi  ಮೂಲಕ ಸಂಪಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ

ಜಗ ದಗಲ