​ಶ್ರೀಕಾಂತ್ ಸೆಮಿಫೈನಲ್ ಗೆ , ಸಿಂಧೂಗೆ ಸೋಲು

Update: 2017-06-23 09:47 GMT

ಮೆಲ್ಬೋರ್ನ್ , ಜೂ.23: ಆಸ್ಟ್ರೇಲಿಯನ್ ಓಪನ್ ಸೂಪರ್ ಸಿರೀಸ್ ನ ಪುರುಷರ  ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಭಾರತದ ಶ್ರೀಕಾಂತ್ ಸೆಮಿಫೈನಲ್  ಇಂದು ಪ್ರವೇಶಿಸಿದ್ದಾರೆ.

ಕ್ವಾರ್ಟರ್ ಫೈನಲ್ ನಲ್ಲಿ ಶುಕ್ರವಾರ ಕೆ.ಶ್ರೀಕಾಂತ್ ಅವರು ಸಾಯ್ ಪ್ರಣೀತ್ ಅವರನ್ನು 25-23, 21-17 ಅಂತರದಲ್ಲಿ ಮಣಿಸಿ ಸೆಮಿಫೈನಲ್ ನಲ್ಲಿ ಅವಕಾಶ ದೃಢಪಡಿಸಿದರು.
ಇದೇ ವೇಳೆ ಭಾರತದ ಪಿ.ವಿ.ಸಿಂಧು ಅವರು ಮಹಿಳೆಯರ ಸಿಂಗಲ್ಸ್ ನಲ್ಲಿ ನಂ.1  ಚೈನೀಸ್ ತೈಪೆಯ ತಾಯ್ ಝು ಯಿಂಗ್  ವಿರುದ್ಧ 21-10, 10-22, 16-21  ಅಂತರದಲ್ಲಿ ಸೋಲು ಅನುಭವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News