×
Ad

ಯುಎಇ: 50 ಡಿಗ್ರಿ ಸೆಲ್ಸಿಯಸ್ ತಲುಪಿದ ಉಷ್ಣತೆ

Update: 2017-07-15 22:46 IST

ಅಬುಧಾಬಿ, ಜು. 15: ಯುಎಇಯ ಮೆಝಾಯಿರದಲ್ಲಿ ಶುಕ್ರವಾರ ಅಪರಾಹ್ನದ ವೇಳೆಗೆ ಉಷ್ಣತೆಯು 50 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಯುಎಇಯ ದಿನದ ಗರಿಷ್ಠ ಉಷ್ಣತೆಯಾಗಿದೆ.

ಅದೇ ವೇಳೆ, ದಿನದ ಕನಿಷ್ಠ ಉಷ್ಣಾಂಶ 23.1 ಡಿಗ್ರಿ ಸೆಲ್ಸಿಯಸ್ ಬೆಳಗ್ಗೆ 6:15ಕ್ಕೆ ಜೈಸ್ ಪರ್ವತದಲ್ಲಿ ದಾಖಲಾಗಿದೆ.

ದೇಶಾದ್ಯಂತ ಉಷ್ಣತೆ ಹೆಚ್ಚುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News