ರಾಜೀವ್ ಗಾಂಧಿ ಹತ್ಯೆ ಪ್ರಕರಣ ಪರೋಲ್‌ನಲ್ಲಿದ್ದ ಪೇರರಿವಾಲನ್ ಮತ್ತೆ ಜೈಲಿಗೆ

Update: 2017-10-25 17:21 GMT

ಚೆನ್ನೈ, ಅ. 25: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಎ.ಜಿ. ಪೇರರಿವಾಲನ್ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಜೋಲಾರ್‌ಪೇಟೆಯ ತನ್ನ ಮನೆಯಲ್ಲಿ ಪರೋಲ್‌ನ 2 ತಿಂಗಳ ಅವಧಿಯನ್ನು ಮುಗಿಸಿದ್ದು, ಮಂಗಳವಾರ ಅಪರಾಹ್ನ ವೆಲ್ಲೂರು ಕೇಂದ್ರ ಕಾರಾಗೃಹಕ್ಕೆ ಹಿಂದಿರುಗಿದ್ದಾನೆ. ಅನಾರೋಗ್ಯಕ್ಕೀಡಾಗಿರುವ ತಂದೆ, ತಮಿಳು ಕವಿ ಕುಯಿಲ್ ದಾಸನ್ ಅವರನ್ನು ಭೇಟಿಯಾಗುವ ಹಿನ್ನೆಲೆಯಲ್ಲಿ ಪೇರರಿವಾಲನ್‌ಗೆ ನ್ಯಾಯಾಲಯ ಆಗಸ್ಟ್ 24ರಂದು ಪರೋಲ್ ಮಂಜೂರು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News