ಉನ್ನತ ಮುಸ್ಲಿಮ್ ಪ್ರವಾಸಿ ತಾಣವಾಗುವತ್ತ ಸೌದಿ

Update: 2017-11-07 17:09 GMT

ಲಂಡನ್, ನ. 7: ಈ ದಶಕದ ಕೊನೆಯ ವೇಳೆಗೆ ಮುಸ್ಲಿಮ್ ಪ್ರವಾಸಿಗಳ ಪ್ರಥಮ ಜಾಗತಿಕ ಗುರಿ ಆಗಲು ಸೌದಿ ಅರೇಬಿಯ ಬಯಸುತ್ತದೆ ಎಂದು ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘‘ದುಬೈ, ಮಲೇಶ್ಯ ಮತ್ತು ಟರ್ಕಿಯನ್ನು ಹಿಂದಿಕ್ಕಿ ಅಗ್ರ ಕ್ರಮಾಂಕವನ್ನು ಪಡೆಯಲು ನಾವು ಬಯಸುತ್ತೇವೆ’’ ಎಂದು ಲಂಡನ್‌ನ ವಿಶ್ವ ಪ್ರವಾಸ ಮಾರುಕಟ್ಟೆಯ ನೇಪಥ್ಯದಲ್ಲಿ ಸಂದರ್ಶನವೊಂದನ್ನು ನೀಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News