ಐಸಿಸ್ ನಿರ್ಮೂಲವಾಗಿಲ್ಲ: ಇರಾಕ್ ಪ್ರಧಾನಿಗೆ ತೆರೇಸಾ ಎಚ್ಚರಿಕೆ

Update: 2017-12-10 17:11 GMT

ಲಂಡನ್, ಡಿ. 10: ಐಸಿಸ್ ತನ್ನ ನೆಲೆಯನ್ನು ಗಣನೀಯ ಪ್ರಮಾಣದಲ್ಲಿ ಕಳೆದುಕೊಂಡಿರಬಹುದು, ಆದರೆ, ಅದು ಸಂಪೂರ್ಣವಾಗಿ ಅಳಿಸಿಹೋಗಿಲ್ಲ ಎಂದು ಬ್ರಿಟನ್ ಪ್ರಧಾನಿ ತೆರೇಸಾ ಮೇ ಹೇಳಿದ್ದಾರೆ.

ಐಸಿಸ್ ವಿರುದ್ಧ ಗೆಲುವು ಸಾಧಿಸಿರುವುದಕ್ಕಾಗಿ ಇರಾಕ್ ಪ್ರಧಾನಿ ಹೈದರ್ ಅಲ್ ಅಬಾದಿಯನ್ನು ಸಂದೇಶವೊಂದರಲ್ಲಿ ಅಭಿನಂದಿಸಿದ ಅವರು, ಆದಾಗ್ಯೂ, ಐಸಿಸ್ ಈಗಲೂ ಗಡಿಯಾಚೆಯ ಪ್ರಮುಖ ಬೆದರಿಕೆಯಾಗಿದೆ ಎಂಬುದಾಗಿ ಇರಾಕನ್ನು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News