ಉಪಗ್ರಹ ಹಾರಾಟಕ್ಕೆ ಉ. ಕೊರಿಯ ಸಿದ್ಧತೆ?

Update: 2017-12-26 17:47 GMT

ಸಿಯೋಲ್, ಡಿ. 26: ಉತ್ತರ ಕೊರಿಯ ಉಪಗ್ರಹವೊಂದನ್ನು ಹಾರಿಸಲು ಸಿದ್ಧತೆಗಳನ್ನು ನಡೆಸುತ್ತಿದೆ ಎಂಬುದಾಗಿ ದಕ್ಷಿಣ ಕೊರಿಯದ ರಾಜಧಾನಿ ಸಿಯೋಲ್‌ನ ಪತ್ರಿಕೆಯೊಂದು ಮಂಗಳವಾರ ವರದಿ ಮಾಡಿದೆ.

ಪರಮಾಣು ಶಕ್ತ ದೇಶದ ಬಾಹ್ಯಾಕಾಶ ಕಾರ್ಯಕ್ರಮವು ಆಯುಧಗಳ ಪರೀಕ್ಷೆಗೆ ಪೂರಕವಾಗಿದೆ ಎಂದು ವೀಕ್ಷಕರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News