ಆಸ್ಟ್ರೇಲಿಯನ್ ಓಪನ್ ಕ್ವಾಲಿಫೈಯರ್ : ರಾಮನಾಥನ್ 3ನೇ ಸುತ್ತಿಗೆ

Update: 2018-01-13 18:45 GMT

ಮೆಲ್ಬೋರ್ನ್, ಜ.13: ಭಾರತದ ಟೆನಿಸ್ ಸ್ಟಾರ್ ರಾಮ್‌ಕುಮಾರ್ ರಾಮನಾಥನ್ ಆಸ್ಟ್ರೇಲಿಯನ್ ಓಪನ್‌ನ ಎರಡನೇ ಅರ್ಹತಾ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ ನ ಗ್ಲೆಬ್ ಸಖರೋವ್ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ. ಶನಿವಾರ ಸುಮಾರು 2 ಗಂಟೆ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ 28ನೇ ಶ್ರೇಯಾಂಕದ ರಾಮ್‌ಕುಮಾರ್ ಅವರು ಸಖರೋವ್ ವಿರುದ್ಧ 6-4, 7-6(12) ಸೆಟ್‌ಗಳಿಂದ ಜಯ ಸಾಧಿಸಿ ಮೂರನೇ ಸುತ್ತಿಗೆ ತೇರ್ಗಡೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News