ರಖೈನ್‌ಗೆ ಭದ್ರತಾ ಮಂಡಳಿ ನಿಯೋಗ ಭೇಟಿ

Update: 2018-05-02 17:00 GMT

ನೇಪಿಟಾವ್ (ಮ್ಯಾನ್ಮಾರ್), ಮೇ 2: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಯೋಗವೊಂದು ಮಂಗಳವಾರ ಮ್ಯಾನ್ಮಾರ್‌ನ ರಖೈನ್ ರಾಜ್ಯಕ್ಕೆ ಭೇಟಿ ನೀಡಿದೆ. ಮ್ಯಾನ್ಮಾರ್ ಸೇನೆಯ ಅಮಾನುಷ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 7 ಲಕ್ಷ ರೊಹಿಂಗ್ಯಾ ನಿರಾಶ್ರಿತರು ರಖೈನ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವುದನ್ನು ಸ್ಮರಿಸಬಹುದಾಗಿದೆ.

ವೀಕ್ಷಕರು ಹೆಲಿಕಾಪ್ಟರ್‌ನಲ್ಲಿ 2 ಗ್ರಾಮಗಳು, ಒಂದು ಪ್ರಯಾಣ ಕೇಂದ್ರ ಮತ್ತು ಒಂದು ಸ್ವೀಕಾರ ಕೇಂದ್ರಕ್ಕೆ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News