ಅಪ್ರಚೋದಿತ ಗುಂಡಿನ ದಾಳಿ: ಬಿಎಸ್ ಎಫ್ ನ ನಾಲ್ವರು ಯೋಧರು ಹುತಾತ್ಮ

Update: 2018-06-13 06:28 GMT

 ಶ್ರೀನಗರ, ಜೂ.13 : ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿರುವ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಸೈನಿಕರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಸಿಲುಕಿ ಓರ್ವ ಅಧಿಕಾರಿ ಸೇರಿದಂತೆ ಬಿಎಸ್ ಎಫ್ ನ ನಾಲ್ವರು ಯೋಧರು ಹುತಾತ್ಮರಾಗಿ. ಮೂವರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News