ಫಿಫಾ ವಿಶ್ವಕಪ್‌: ಕೋಸ್ಟರಿಕಾ ವಿರುದ್ಧ ಸರ್ಬಿಯಾಕ್ಕೆ ಜಯ

Update: 2018-06-22 10:42 GMT

ಸಮಾರಾ, ಜೂ.17:ಫಿಫಾ ವಿಶ್ವಕಪ್‌ನ ‘ಇ’ ಗುಂಪಿನ ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ ಸರ್ಬಿಯಾ 1-0 ಗೆಲುವು ದಾಖಲಿಸಿದೆ.
 ರವಿವಾರ ನಡೆದ ಪಂದ್ಯದಲ್ಲಿ ಸರ್ಬಿಯಾ ತಂಡದ ನಾಯಕ ಅಲೆಕ್ಸಾಂಡರ್ ಕೊಲಾರಾವ್ 55ನೇ ನಿಮಿಷದಲ್ಲಿ ಫ್ರಿ ಕಿಕ್ ಅವಕಾಶದಲ್ಲಿ ಗೋಲು ಜಮೆ ಮಾಡಿ ಸರ್ಬಿಯಾ ತಂಡಕ್ಕೆ ಗೆಲುವು ದೊರಕಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News