×
Ad

ದುಲೀಪ್ ಟ್ರೋಫಿಗೆ ಮೂರು ತಂಡಗಳ ಪ್ರಕಟ

Update: 2018-07-23 23:46 IST

ಹೊಸದಿಲ್ಲಿ, ಜು.23: ಬಿಸಿಸಿಐ ಆಯ್ಕೆ ಸಮಿತಿಯು ಮುಂಬರುವ 2018-19ರ ಸಾಲಿನ ದುಲೀಪ್ ಟ್ರೋಫಿಗೆ ಇಂಡಿಯಾ ಬ್ಲೂ, ಇಂಡಿಯಾ ರೆಡ್ ಹಾಗೂ ಇಂಡಿಯಾ ಗ್ರೀನ್ ತಂಡಗಳನ್ನು ಪ್ರಕಟಿಸಿದೆ. ಈ ವರ್ಷದ ದುಲೀಪ್ ಟ್ರೋಫಿಯಲ್ಲಿ ಭಾಗವಹಿಸಲಿರುವ ತಂಡಗಳು ಇಂತಿವೆ.

►ಇಂಡಿಯಾ ಬ್ಲೂ: ಫೈಝ್ ಫಝಲ್(ನಾಯಕ), ಅಭಿಷೇಕ್ ರಮಣ್, ಅನ್ಮೋಲ್‌ಪ್ರೀತ್ ಸಿಂಗ್, ಗಣೇಶ್ ಸತೀಶ್, ಎನ್.ಗಂಗ್ಟಾ, ಧುೃವ್ ಶೋರೆ, ಕೆ.ಎಸ್.ಭರತ್, ಅಕ್ಷಯ್ ವಖಾರೆ, ಸೌರವ್ ಕುಮಾರ್, ಸ್ವಪ್ನಿಲ್ ಸಿಂಗ್, ಬಾಸಿಲ್ ಥಾಂಪಿ, ಬಿ.ಅಯ್ಯಪ್ಪ, ಜೈದೇವ್ ಉನದ್ಕಟ್, ಧವಳ್ ಕುಲಕರ್ಣಿ.

►ಇಂಡಿಯಾ ರೆಡ್: ಅಭಿನವ್ ಮುಕುಂದ್(ನಾಯಕ), ಆರ್.ಆರ್. ಸಂಜಯ್, ಅಶುತೋಶ್ ಸಿಂಗ್, ಬಾಬಾ ಅಪರಾಜಿತ್, ವೃಟಿಕ್ ಚಟರ್ಜಿ, ಬಿ.ಸಂದೀಪ್, ಅಭಿಷೇಕ್ ಗುಪ್ತಾ, ಎಸ್.ನದೀಮ್, ಮಿಹಿರ್ ಹಿರ್ವಾನಿ, ಪರ್ವೇಝ್ ರಸೂಲ್, ಆರ್.ಗುರ್ಬಾನಿ, ಎ.ಮಿಥುನ್, ಇಶಾನ್ ಪೊರೆಲ್, ಪೃಥ್ವಿ ರಾಜ್.

► ಇಂಡಿಯಾ ಗ್ರೀನ್: ಪಾರ್ಥಿವ್ ಪಟೇಲ್(ನಾಯಕ), ಪ್ರಶಾಂತ್ ಚೋಪ್ರಾ, ಪ್ರಿಯಾಂಕ್ ಪಾಂಚಾಲ್,ಸಂದೀಪ್ ಚಟರ್ಜಿ, ಗುರುಕೀರತ್ ಮಾನ್, ಬಾಬಾ ಇಂದ್ರಜಿತ್, ವಿ.ಪಿ.ಸೋಳಂಕಿ, ಜಲಜ್ ಸಕ್ಸೇನ, ಕರಣ್ ಶರ್ಮಾ, ವಿಕಾಸ್ ಮಿಶ್ರಾ, ಕೆ.ವ್ನಿೇಶ್, ಅಂಕಿತ್ ರಾಜ್‌ಪೂತ್, ಅಶೋಕ್ ದಿಂಡ, ಅತೀತ್ ಶೇಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News