ಉದ್ದ ಜಿಗಿತದಲ್ಲಿ ನೀನಾ ವರಾಕಿಲ್ ಗೆ ಬೆಳ್ಳಿ

Update: 2018-08-27 13:28 GMT

ಜಕಾರ್ತ, ಆ. 27: ಏಶ್ಯನ್ ಗೇಮ್ಸ್ ನ ಮಹಿಳೆಯರ ಉದ್ದ ಜಿಗಿತದಲ್ಲಿ ನೀನಾ ವರಾಕಿಲ್  ಬೆಳ್ಳಿ ಪಡೆದಿದ್ದಾರೆ.

ನೀನಾ ಅವರು 6.51 ಮೀಟರ್ ದೂರಕ್ಕೆ ಜಿಗಿದು  ಬೆಳ್ಳಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News