ಭಾರತದ ಗೆಲುವಿಗೆ 238 ರನ್‌ಗಳ ಸವಾಲು

Update: 2018-09-23 15:38 GMT

ದುಬೈ, ಸೆ.23: ಪಾಕಿಸ್ತಾನ ವಿರುದ್ಧ ಏಶ್ಯಕಪ್ ಸೂಪರ್ -4 ಹಂತದ ಪಂದ್ಯದಲ್ಲಿ ಭಾರತ ಗೆಲುವಿಗೆ 238 ರನ್‌ಗಳ ಸವಾಲು ಪಡೆದಿದೆ.

ದುಬೈ ಇಂಟರ್ ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ಆಲ್‌ರೌಂಡರ್ ಶುಐಬ್ ಮಲಿಕ್ ನೀಡಿದ ಉಪಯುಕ್ತ 78 ರನ್ (90ಎ, 4ಬೌ,2ಸಿ) ಮತ್ತು ನಾಯಕ ಸರ್ಫರಾಝ್ ಅಹ್ಮದ್ 44 ರನ್(66ಎ, 2ಬೌ) ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 237 ರನ್ ದಾಖಲಿಸಿದೆ.ಸ್ಕೋರ್ ಪಟ್ಟಿ

ಪಾಕಿಸ್ತಾನ 50 ಓವರ್‌ಗಳಲ್ಲಿ 237/7

ಇಮಾಮ್ ಉಲ್ ಹಕ್ ಎಲ್‌ಬಿಡಬ್ಲು ಬಿ ಚಹಾಲ್ 10

ಫಾಕರ್ ಝಮಾನ್ ಎಲ್‌ಬಿಡಬ್ಲು ಬಿ ಯಾದವ್ 31

ಬಾಬರ್ ಅಝಮ್ ರನೌಟ್(ಚಹಾಲ್)09

ಸರ್ಫರಾಝ್ ಅಹ್ಮದ್ ಸಿ ಶರ್ಮ ಬಿ ಯಾದವ್44

ಶುಐಬ್ ಮಲಿಕ್ ಸಿ ಧೋನಿ ಬಿ ಬುಮ್ರಾ78

ಆಸಿಫ್ ಅಲಿ ಬಿ ಚಹಾಲ್30

ಶಾದಾಬ್ ಖಾನ್ ಬಿ ಬುಮ್ರಾ 10

ಮುಹಮ್ಮದ್ ನವಾಝ್ ಔಟಾಗದೆ15

ಹಸನ್ ಅಲಿ ಔಟಾಗದೆ02

ವಿಕೆಟ್ ಪತನ: 1-24, 2-55, 3-58, 4-165, 5-203, 6-211, 7-234

ಬೌಲಿಂಗ್ ವಿವರ

ಭುವನೇಶ್ವರ ಕುಮಾರ್09-0-46-0

ಜಸ್‌ಪ್ರೀತ್ ಬುಮ್ರಾ10-1-29-2

ಯಜುವೇಂದ್ರ ಚಹಾಲ್09-0-46-2

ಕುಲ್‌ದೀಪ್‌ಯಾದವ್10-0-41-2

ರವೀಂದ್ರ ಜಡೇಜ09-0-50-0

ಕೇದಾರ್ ಜಾಧವ್03-0-20-0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News