ಧವನ್ ಶತಕ

Update: 2018-09-23 18:23 GMT

ದುಬೈ, ಸೆ.23: ಪಾಕಿಸ್ತಾನ ವಿರುದ್ಧ ಏಶ್ಯ ಕಪ್ ನ ಸೂಪರ್  -4 ಹಂತದ ಪಂದ್ಯದಲ್ಲಿ ಭಾರತದ  ಆರಂಭಿಕ ದಾಂಡಿಗ ಶಿಖರ್ ಧವನ್ ಶತಕ ದಾಖಲಿಸಿದರು. ಅವರು 109ನೇ ಏಕದಿನ ಪಂದ್ಯದಲ್ಲಿ 95 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 15ನೇ  ಶತಕ ದಾಖಲಿಸಿದರು.

ಧವನ್ ಮತ್ತು ನಾಯಕ ರೋಹಿತ್ ಶರ್ಮ ಮೊದಲ  ವಿಕೆಟ್ ಗೆ 210 ರನ್ ಗಳ ಜೊತೆಯಾಟ ನೀಡಿದರು. ಧವನ್ 114 ರನ್ (100ಎ, 6ಬೌ,4ಸಿ) ಗಳಿಸಿ ರನೌಟಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News