ಟೂರ್ ಡಿ ಫ್ರಾನ್ಸ್ ಚಾಂಪಿಯನ್ ಸ್ಕೈ ತಂಡದ ಟ್ರೋಫಿ ಕಳವು

Update: 2018-10-10 19:00 GMT

ಲಂಡನ್, ಅ.10: ಟೂರ್ ಡಿ ಫ್ರಾನ್ಸ್ ಚಾಂಪಿಯನ್ ಇಂಗ್ಲೆಂಡ್‌ನ ಸ್ಕೈ ಗೆರೈಂಟ್ ಥಾಮಸ್ ತಂಡದ ಟ್ರೋಫಿ ಕಳವಾಗಿದೆ. ಇತ್ತೀಚೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಸೈಕಲ್ ಶೋದಲ್ಲಿ ಸ್ಕೈ ತಂಡದ ಟ್ರೋಫಿ ಕಳವಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಸ್ಕೈ ತಂಡ ಕಳೆದ ಜುಲೈನಲ್ಲಿ ಆರನೇ ಟೂರ್ ಡಿ ಫ್ರಾನ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News