ಹರ್ಯಾಣ, ಡೆಲ್ಲಿಗೆ ಜಯ

Update: 2018-10-12 19:00 GMT

ಚೆನ್ನೈ, ಅ.12: ಪ್ರೊ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಶುಕ್ರವಾರ ನಡೆದ ಪಂದ್ಯಗಳಲ್ಲಿ ಹರ್ಯಾಣ ಸ್ಟೀಲರ್ ಮತ್ತು ದಬಾಂಗ್ ಡೆಲ್ಲಿ ಜಯ ಗಳಿಸಿದೆ.

ಗುಜರಾತ್ ಫಾರ್ಚೂಜೈಂಟ್ಸ್ ವಿರುದ್ಧ ಹರಿಯಾಣ ಸ್ಟೀಲರ್ 32-25 ಅಂತರದಲ್ಲಿ ಜಯ ಗಳಿಸಿತು.

 ಇನ್ನೊಂದು ಪಂದ್ಯದಲ್ಲಿ ಪುನೇರಿ ಪಾಲ್ಟಾನ್‌ನ್ನು ದಬಾಂಗ್ ಡೆಲ್ಲಿ 41-37 ಅಂತರದಲ್ಲಿ ಸೋಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News