×
Ad

ಫೆಲೆಸ್ತೀನ್ ನಿರಾಶ್ರಿತರ ಸಂಸ್ಥೆಗೆ 350 ಕೋಟಿ ರೂ.: ಸೌದಿ ಅರೇಬಿಯ ಘೋಷಣೆ

Update: 2018-11-28 23:53 IST

ರಿಯಾದ್, ನ. 28: ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತರ ಸಂಸ್ಥೆಗೆ 50 ಮಿಲಿಯ ಡಾಲರ್ (ಸುಮಾರು 350 ಕೋಟಿ ರೂಪಾಯಿ) ನೀಡುವುದಾಗಿ ಸೌದಿ ಅರೇಬಿಯ ಬುಧವಾರ ವಾಗ್ದಾನ ನೀಡಿದೆ.

ಸೌದಿ ರಾಜಧಾನಿ ರಿಯಾದ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್)ದ ನಿರ್ದೇಶಕ ಅಬ್ದುಲ್ಲಾ ಅಲ್-ರಬೀಅ ಇದನ್ನು ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News