ವಿದ್ಯೆಯ ಬೆಳಕು ಹಚ್ಚಿದ ಸಿದ್ದಗಂಗಾ

Update: 2019-01-21 18:40 GMT

ಮಠ ಎಂಬುದು ಒಂದು ಸಂಸ್ಥೆ. ಅಲ್ಲಿ ವ್ಯಕ್ತಿಗಿಂತ ವ್ಯವಸ್ಥೆ ಮುಖ್ಯ. ಹೀಗಾಗಿ ಯಾರೋ ಭಕ್ತರುಕೊಟ್ಟ ವಸ್ತು ಇಲ್ಲಿ ಮಠವೆಂಬ ಮಾಧ್ಯಮದ ಮೂಲಕ ಆವಶ್ಯಕತೆಯಿರುವ ವ್ಯಕ್ತಿಗೆ ಸಂದಾಯವಾಗುತ್ತದೆ. ಶ್ರೀ ಸಿದ್ದಗಂಗಾ ಮಠ ಇಂಥ ಉನ್ನತ ಪರಂಪರೆಯ ಜೀವಂತ ಬಿಂದುಗಳಲ್ಲಿ ಒಂದು. ತನ್ನ ಅಮೋಘ ದಾಸೋಹಸಂಪದದಿಂದ ದೀನತೆಯ ಮುಜುಗರವಿಲ್ಲದೆ, ಸ್ವಾಭಿಮಾನಕ್ಕೆ ಊನವಾಗದಂತೆ ನೂರಾರು ವರ್ಷಗಳಿಂದ ಲಕ್ಷಾಂತರ ಜನರ ಹಸಿವನ್ನು ಇಂಗಿಸಿ, ವಿದ್ಯೆಯ ಬೆಳಕನ್ನು ಹಚ್ಚಿ ಮತ್ತು ಹಣತೆಗಳನ್ನು ಬೆಳಗಿಸಲು ಅನುವು ಮಾಡಿಕೊಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News