ಅಪ್ಘಾನಿಸ್ತಾನದಲ್ಲಿ ಲಘು ಭೂಕಂಪ: ದಿಲ್ಲಿಯಲ್ಲಿ ಕಂಪನ

Update: 2019-02-02 17:38 GMT

ಹೊಸದಿಲ್ಲಿ, ಫೆ. 2: ಅಫ್ಘಾನಿಸ್ಥಾನದ ಹಿಂದೂ ಕುಶ್ ವಲಯದಲ್ಲಿ ಶನಿವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನ ದೇಶದ ರಾಜಧಾನಿ ಸಹಿತ ಉತ್ತರ ಭಾರತದ ಹಲವು ಭಾಗಗಳಲ್ಲಿ ಅನುಭವಕ್ಕೆ ಬಂತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಭೂಕಂಪ ಅಪ್ಘಾನಿಸ್ಥಾನದ ಕಾಬೂಲ್‌ನಲ್ಲಿ ಕೇಂದ್ರ ಹೊಂದಿತ್ತು ಹಾಗೂ ಸಂಜೆ 5.34ಕ್ಕೆ ಸಂಭವಿಸಿತು ಇಲಾಖೆ ತಿಳಿಸಿದೆ. ಜೀವ ಹಾಗೂ ಸೊತ್ತು ಹಾನಿಯಾದ ಬಗ್ಗೆ ಇದುವರೆಗೆ ವರದಿಯಾಗಿಲ್ಲ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News