ಮೇ ತಿಂಗಳಲ್ಲಿ ಮತ್ತೆ ಮನ್ ಕಿ ಬಾತ್ ಗೆ ಬರುತ್ತೇನೆ :ಪ್ರಧಾನಿ ಮೋದಿ

Update: 2019-02-24 09:36 GMT

ಹೊಸದಿಲ್ಲಿ, ಫೆ.24: ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಮಾರ್ಚ್ ಮತ್ತು ಎಪ್ರಿಲ್ ನಲ್ಲಿ ‘ಮನ್ ಕಿ ಬಾತ್ ಇಲ್ಲ’ ಮೇ ಕೊನೆಯ ರವಿವಾರ ಮತ್ತೆ ಮನ್ ಕಿ ಬಾತ್ ಗೆ ಬರುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

53ನೇ ‘ಮನ್ ಕಿ ಬಾತ್ ‘ ರೇಡಿಯೊ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  ದಿಲ್ಲಿಯ  ಇಂಡಿಯಾ ಗೇಟ್ ಹಾಗೂ ಅಮರ್ ಜವಾನ್ ಜ್ಯೋತಿ ಸಮೀಪ ನಿರ್ಮಾಣ ಗೊಂಡಿರುವ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಫೆಬ್ರವರಿ 25ರಂದು ದೇಶಕ್ಕೆ ಸಮರ್ಪಿಸುವುದಾಗಿ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News