ಆರ್‌ಸಿಬಿಯಲ್ಲಿ ತನ್ನ ಸ್ಮರಣೀಯ ಪಂದ್ಯ ಬಹಿರಂಗಪಡಿಸಿದ ಕೊಹ್ಲಿ

Update: 2019-03-15 18:20 GMT

ಬೆಂಗಳೂರು, ಮಾ.15: ಮುಂಬೈ ಇಂಡಿಯನ್ಸ್ ವಿರುದ್ಧ ದ.ಆಫ್ರಿಕದ ಡರ್ಬನ್‌ನಲ್ಲಿ 2010ರಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಟಿ-20 ಬೆಂಗಳೂರು ಮೂಲದ ಫ್ರಾಂಚೈಸಿಯಲ್ಲಿ ನನ್ನ ಸ್ಮರಣೀಯ ಪಂದ್ಯವಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬಹಿರಂಗಪಡಿಸಿದರು.

‘‘2010ರ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ನಾನು 49 ರನ್ ಗಳಿಸಿದ್ದು ನನಗೆ ಈಗಲೂ ನೆನಪಿದೆ. ಆದರೆ ಆ ಪಂದ್ಯವನ್ನು ನಾವು ಕೊನೆಯ ಎಸೆತದಲ್ಲಿ ಸೋತಿದ್ದೆವು. ಆರ್‌ಸಿಬಿ ಜರ್ಸಿಯಲ್ಲಿ ನಾನು ಆಡಿದ ಸ್ಮರಣೀಯ ಇನಿಂಗ್ಸ್ ಅದಾಗಿತ್ತು’’ ಎಂದು ಕೊಹ್ಲಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News